ಮಧ್ಯಪ್ರದೇಶದ ಗ್ರಾಮವೊಂದರ ಶಿಕ್ಷಕ ಡಿಜಿಟಲ್ ಪ್ರೊಜೆಕ್ಟರ್ ಬಳಸಿ ಅವಿದ್ಯಾವಂತ ವಯಸ್ಕರಿಗೆ ಶಿಕ್ಷಣ ನೀಡುತ್ತಿದ್ದಾರೆ!
ಹಿರಿಯರಿಗೆ ಇಂಗ್ಲಿಷ್ ಮತ್ತು ಹಿಂದಿ ಅಕ್ಷರಭ್ಯಾಸ ಮಾಡಿಸಲು, ಸಂಖ್ಯೆಗಳನ್ನು ಗುರುತಿಸಲು ಮತ್ತು ಇತರ ಹಲವಾರು ಕಲಿಕಾ ವಿಧಾನಗಳಿಗೆ ಪ್ರೊಜೆಕ್ಟರ್ ಅನ್ನು ಮನರಂಜನೆ ಒದಗಿಸುವ ಶೈಲಿಯಲ್ಲಿ ಅಮಿತ್ ಬಳಸುತ್ತಿದ್ದಾರೆ.