ಪ್ರಮಾಣವಚನ ಬಳಿಕ DCM ಡಿಕೆಶಿ ಕಾಲಿಗೆ ಬಿದ್ದ Lakshmi Hebbalakar

ಇದು ಯಾಕೆ ಆಶ್ಚರ್ಯ ಹುಟ್ಟಿಸುತ್ತದೆ ಅಂದರೆ, ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಹಲವಾರು ಬಾರಿ ಸಿದ್ದರಾಮಯ್ಯನವರ ಪಾದಮುಟ್ಟಿ ನಮಸ್ಕರಿಸಿದ್ದನ್ನು ಕನ್ನಡಿಗರು ನೋಡಿದ್ದಾರೆ.