ಇನ್ನೇನು ಕೆಲವೇ ಗಂಟೆಗಳಲ್ಲಿ ನ್ಯೂ ಇಯರ್ ಪಾರ್ಟಿಗಳು ಆರಂಭವಾಗುತ್ತವೆ. ಸಂಭ್ರಮಾಚರಣೆ ವೇಳೆ ಮಹಿಳೆಯರು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರಾದರೆ ಬೆಂಗಳೂರಿನಲ್ಲಿ ಐ ಲ್ಯಾಂಡ್ ನಿರ್ಮಿಸಲಾಗಿದೆ.