Vatal Nagaraj: ನೀರಿನಂತೆ ಹಣ ಹಂಚಿದ ಸೋಮಣ್ಣರನ್ನ ಅನರ್ಹಗೊಳಿಸ್ಬೇಕು

ತಾನು ಆರಂಭದಿಂದಲೂ ಹೋರಾಟ ಮಾಡಿಕೊಡು ಬಂದಿರುವುದಾಗಿ ಹೇಳಿದ ನಾಗರಾಜ್ ಕರ್ನಾಟಕದಲ್ಲಿ ಒಬ್ಬ ಹೋರಾಟಗಾರನೆಂದು ಗುರುತಿಸಿಕೊಂಡಿರುವುದಾಗಿ ಹೇಳಿದರು