Free ಟಿಕೆಟ್ ಎಫೆಕ್ಟ್- ದೇವರ ದರ್ಶನಕ್ಕೆ ಹೊರಟವರ ರಭಸಕ್ಕೆ ಬಸ್ ಡೋರ್ ಮುರೀತು

ಮಹಿಳೆಯರಿಗೆ ಫ್ರೀ ಟಿಕೆಟ್ ಎಫೆಕ್ಟ್. ಬಸ್ ಹತ್ತಲು ಮಹಿಳೆಯರ ನೂಕುನುಗ್ಗಲು. ಬಸ್ ಬಾಗಿಲನ್ನೇ ಮುರಿದು ಹಾಕಿದ ಮಹಿಳೆಯರು. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್‌ನಿಲ್ದಾಣದಲ್ಲಿ ಘಟನೆ. ಮಣ್ಣೆತ್ತಿನ ಅಮಾವಸ್ಯೆಗೆ ಮಹದೇಶ್ವರ ಬೆಟ್ಟದತ್ತ ಹೊರಟ ಸ್ತ್ರೀಯರ ದಂಡು.