ಕಸ ಸಂಗ್ರಹ ಆಟೋ ಚಾಲಕರ ಮುಷ್ಕರ-ಸ್ವತಃ ಕಸ ಸಂಗ್ರಹಕ್ಕಿಳಿದ ನಗರಸಭೆ ಅಧ್ಯಕ್ಷ

ಹಾಸನ ನಗರಸಭೆ ವ್ಯಾಪ್ತಿಯ ಹೊರಗುತ್ತಿಗೆ,ಕಸ ಸಂಗ್ರಹ ಆಟೋ ಚಾಲಕರಿಂದ ಮುಷ್ಕರ. ಒಂದು ವಾರದಿಂದ ಮನೆ-ಮನೆ ಕಸ ಸಂಗ್ರಹ ಕಾರ್ಯ ಸಂಪೂರ್ಣ ಸ್ಥಗಿತ. ಮನೆಗಳಲ್ಲೇ ಕಸ ಸಂಗ್ರಹವಾಗುತ್ತಿರುವ ಹಿನ್ನಲೆ. ಸ್ವತಃ ಕಾರ್ಮಿಕರಂತೆ ಕಸ ಸಂಗ್ರಹಕ್ಕಿಳಿದ ನಗರಸಭೆ ಅಧ್ಯಕ್ಷ . ನಗರಸಭೆ ಅಧ್ಯಕ್ಷ ಮೋಹನ್‌ರಿಂದ 34 ನೇ ವಾರ್ಡ್ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ. ಸ್ವತಃ ಆಟೋ ಚಲಾಯಿಸಿಕೊಂಡು ಮನೆ ಮನೆಯಿಂದ ಕಸ ಸಂಗ್ರಹಿಸಿದ ಅಧ್ಯಕ್ಷಕರು.