ಬೆಳಗಾವಿ ಪೊಲೀಸ್ ಕಮೀಶನರ್ ಅಡಾ ಮಾರ್ಡಿನ್ ಮಾರ್ಬನಿಯಾಂಗ್

ಪ್ರಾಯಶಃ ಇತ್ತೀಚಿಗೆ ಮದುವೆಯಾಗಿರುವ ದೇಸಾಯಿ ಕಳುವು ಮಾಡಿದ ಹಣದಿಂದ ಹೆಂಡತಿಗೆ ಎರಡು ಚಿನ್ನದ ಸರಗಳನ್ನು ಖರೀದಿಸಿದ್ದಾನೆ. ಅವನಿಂದ ₹ 7.3 ಲಕ್ಷ ಹಣವನ್ನು ರಿಕವರಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾರ್ಟಿನ್ ಹೇಳುತ್ತಾರೆ. ಚಿನ್ನ ಖರೀದಿಯಲ್ಲದೆ ದುಂದು ವೆಚ್ಚದ ಮೂಲಕವೂ ಅವನು ಹಣ ಖರ್ಚು ಮಾಡಿದ್ದಾನೆ ಎಂದು ಅವರು ಹೇಳುತ್ತಾರೆ.