ಸ್ಯಾಂಟ್ರೋ ರವಿ ಬಂಧನ ಬಳಿಕ ಬಗೆದಷ್ಟು ಬಯಲಾಗ್ತಾಯಿದೆ ಅವನ ಅಸಲಿಯತ್ತು. ಸಂತ್ರಸ್ಥ ಪತ್ನಿ ಬಿಚ್ಚಿಟ್ಟಿದ್ದಾಳೆ ಸ್ಪೋಟಕ ಸತ್ಯ. ಟಿವಿ9 ಬಳಿ ಮನದಾಳದ ಮಾತನ್ನ ತೋಡಿಕೊಂಡ ಸಂತ್ರಸ್ಥೆ.