D.K. Shivakumar: ಬಿಜೆಪಿ MLC ವಿಶ್ವನಾಥ್ ನಿವಾಸದಲ್ಲಿ ಚಹಾ ಸೇವಿಸಿದ ಡಿಕೆಶಿ

ಗುರುವಾರ ಮೈಸೂರು ಪ್ರವಾಸದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ವಿಶ್ವನಾಥ್​ರವರ ನಿವಾಸಕ್ಕೆ ತೆರಳಿ ಚಹಾ ಸೇವಿಸಿದರು