D K Shivakumar: ಅಸಮಾಧಾನಿತ ಶಾಸಕರಿಗೆ ತಾಳ್ಮೆಯಿಂದ ಇರಬೇಕು ಎಂದು ವಾರ್ನ್ ಮಾಡಿದ ಡಿಸಿಎಂ ಡಿಕೆಶಿ
ತಾನು ತಾಳ್ಮೆಯಿಂದ ಇದ್ದ ಹಾಗೆಯೇ, ಈಗಿನ ಅವಕಾಶವಂಚಿತರು ಸಹ ತಾಳ್ಮೆಯಿಂದ ಇರಬೇಕು ಎಂದು ಶಿವಕುಮಾರ್ ಹೇಳಿದರು.