D.K Shivakumarರನ್ನು ಹೊಗಳಿದ ಬಾಬುರಾವ್​ ಚಿಂಚನಸೂರ್

ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷ ಸೇರಿದಾಗ ಆ ಪಾರ್ಟಿಯ ಪ್ರಮುಖ ನಾಯಕನ್ನು ಹೊಗಳುವುದು ಮತ್ತು ಬಿಟ್ಟು ಬಂದು ಪಕ್ಷದ ನಾಯಕರನ್ನು ಮನಸಾರೆ ತೆಗಳುವುದನ್ನು ಬಾಬುರಾವ್ ಮಾಡುತ್ತಿರುತ್ತಾರೆ.