ಡಿಕೆ ಶಿವಕುಮಾರ್ ಪತ್ರಿಕಾ ಗೋಷ್ಟಿ

ಕರ್ನಾಟಕ ಮತ್ತು ದಕ್ಷಿಣ ಭಾರತದ ರಾಜ್ಯಗಳೆಡೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ತಳೆದಿರುವುದನ್ನು ತಮ್ಮ ಸಹೋದರ ಪ್ರಶ್ನಿಸಿದ್ದಾರೆ, ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪ್ರತ್ಯೇಕತೆಯ ಕೂಗು ಏಳಬಹುದು ಅಂತ ಅವರು ಹೇಳಿದ್ದಾರೆ ಅಂತ ಶಿವಕುಮಾರ್ ಹೇಳಿದರು.