ಪ್ರೇಮ ಪ್ರಕರಣದ ನಾಟಕೀಯ ತಿರುವು

ಒಬ್ಬ ಪೊಲೀಸಪ್ಪ ವಿಷಯವೇನು ಅಂತ ತಿಳಿದುಕೊಂಡು, ಎರಡೂ ಪಾರ್ಟಿಗಳನ್ನು ಸ್ಟೇಶನ್ ಗೆ ಕರೆದುಕೊಂಡು ಹೋಗಿ ಒಂದು ಪರಿಹಾರ ಸೂಚಿಸುವ ಬದಲು ಮೂಕ ಪ್ರೇಕ್ಷಕನಂತೆ ಅಮೃತಾಳನ್ನು ಕಾರಲ್ಲಿ ಎಳೆದೊಯ್ಯುವುದನ್ನು ನೋಡುತ್ತಾ ನಿಂತುಬಿಡುತ್ತಾರೆ.