ನಾಳೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.. ಉಚಿತ ಬಸ್ ಪ್ರಯಾಣದಿಂದ ಬಡವರಿಗೆ ಅನುಕೂಲ. ಕೆಲಸಕ್ಕೆ ಹೋಗುವವರಿಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಯಾವುದೇ ನಿಬಂಧನೆ ವಿಧಿಸದಂತೆ ಮಹಿಳಾ ಪ್ರಯಾಣಿಕರ ಮನವಿ. ಈ ಬಗ್ಗೆ ಮೈಸೂರು ನಗರ ಸಾರಿಗೆ ಬಸ್ ನಿಲ್ದಾಣದಿಂದ ನಮ್ಮ ಮೈಸೂರು ಪ್ರತಿನಿಧಿ ರಾಮ್ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.