ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್

ಆರ್​ಸಿಬಿ ಇನ್ನಿಂಗ್ಸ್​ನ 12ನೇ ಓವರ್‌ನಲ್ಲಿ ಮೇಘನಾ ಸಿಂಗ್ ಎಸೆದ ಚೆಂಡನ್ನು ರಾಘವಿ ಬಿಶ್ಟ್ ಕವರ್ಸ್‌ನಲ್ಲಿ ನಿಂತಿದ್ದ ನಾಯಕಿ ಆಶ್ಲೀ ಗಾರ್ಡ್ನರ್‌ ಕಡೆಗೆ ಆಡಿದರು. ಗಾರ್ಡ್ನರ್‌ ಸುಲಭವಾಗಿ ಕ್ಯಾಚ್ ತೆಗೆದುಕೊಳ್ಳಬಹುದಿತ್ತು. ಆದರೆ ಗಾರ್ಡ್ನರ್‌ ಅವರಿಗೆ ಈ ಸುಲಭ ಕ್ಯಾಚ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ.