HC Madevappa: ವೇಣುಗೋಪಾಲ್ ಹತ್ಯೆ ಕೇಸ್, ಚಕ್ರವರ್ತಿ ಸೂಲಿಬೆಲೆಗೆ ಮಾದೇವಪ್ಪ ತಿರುಗೇಟು!|

ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರ ಮತ್ತು ಆಧಾರರಹಿತ ಎಂದು ಸಚಿವ ಹೇಳಿದರು.