ಐರಾವತ ಬಸ್ಸಲ್ಲಿ ಮಂಡ್ಯಗೆ ಹೋಗುತ್ತಿರುವ ಸಿದ್ದರಾಮಯ್ಯ

ಸಾರ್ವಜನಿಕರು ನೀಡುವ ತೆರಿಗೆ ಹಣದ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಬಸ್ಸಲ್ಲಿ ಹೋಗಲು ನಿರ್ಧರಿಸಿದ್ದು ಕನ್ನಡಿಗರಿಗೆ ಅಚ್ಚರಿ ಮೂಡಿಸಿದೆ. ಬಸ್ಸಿಗೆ ಇಂಧನವನ್ನು ಜನ ನೀಡುವ ತೆರಿಗೆ ಹಣದಲ್ಲೇ ಹಾಕಿಸಲಾಗುತ್ತದೆ. ಕಾರುಗಳಲ್ಲಿ ಹಿಂಬಾಲಿಸಿದವರನ್ನು ಬಸ್ಸಲ್ಲೇ ಕರೆದೊಯ್ಯಬಹುದಾಗಿತ್ತು.