ಚಿಕ್ಕಮಗಳೂರಿನಲ್ಲಿ ರಾಜಸ್ಥಾನಿ ಯುವತಿಯರ ಹೈಟೆಕ್ ಹಣ ವಸೂಲಿ ದಂಧೆ; ವಿಡಿಯೋ ನೋಡಿ

ರಾಜಸ್ಥಾನ ಮೂಲದ ಐವರು ಯುವತಿಯರು ಜನರ ಅನುಕಂಪ ಗಿಟ್ಟಿಸಿಕೊಂಡು ದುಡ್ಡು ವಸೂಲಿ ಮಾಡುತ್ತಿರುವ ವಿಚಾರ ಬಯಲಾಗಿದೆ.