ರಸ್ತೆಯಲ್ಲಿ ಅಂಗಾತ ಮಲಗಿದ ಜಾಂಬವಂತ!

ಚಾಮರಾಜನಗರ: ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಕರಡಿ (bear) ಒಂದು ನಡು ರಸ್ತೆಯಲ್ಲಿ ಮಲಗಿ ಕೆಲಕಾಲ ರೆಸ್ಟ್ ಮಾಡಿರುವಂತಹ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.