ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ತರವರಿಗೆ ಮರಳಿದ ಸೈನಿಕನಿಗೆ (Veteran soldier) ಅದ್ದೂರಿ ಸ್ವಾಗತ (welcome) ಕೋರಲಾಗಿದೆ. ಮಾದೇನಹಳ್ಳಿ ಗ್ರಾಮದ ಎಂ. ಶ್ರೀನಿವಾಸ ಎಂಬ ಯೋಧ ದೀರ್ಘ ದೇಶಸೇವೆ ಮಾಡಿ, ತವರಿಗೆ ಮರಳಿದ್ದಾರೆ. ಸೈನಿಕ ಶ್ರೀನಿವಾಸ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ (Channagiri taluk of Davangere) ಮಾದೇನಹಳ್ಳಿ ಗ್ರಾಮದ ನಿವಾಸಿ.