ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಉಡುಪಿಯ ರಥಬೀದಿಯಲ್ಲಿ ಶ್ರೀ ಕೃಷ್ಣ ಲೀಲೋತ್ಸವ. ಕೃಷ್ಣ ಮಠದ ಮುಂಭಾಗದಲ್ಲಿ ವಿಟ್ಲಪಿಂಡಿ ಮಹೋತ್ಸವ. ಶ್ರೀಕೃಷ್ಣನ ಜನ್ಮ ನಂತರ ವಿವಿಧ ಲೀಲೋತ್ಸವದ ಕಾರ್ಯಕ್ರಮ. ವಿಟ್ಲಪಿಂಡಿ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿ. ಶ್ರೀಕೃಷ್ಣ ಮುಖ್ಯಪ್ರಾಣ ದೇವರ ರಥೋತ್ಸವ. ಅಷ್ಟಮಠದ ರಥಬೀದಿಯಲ್ಲಿ ನಡೆದ ಉತ್ಸವ.