ಸಂವಿಧಾನ ಮೂಲ ಬರಹದಲ್ಲಿ ರಾಮಯಣ ಮಹಾಭಾರತ ನಿದರ್ಶನಗಳನ್ನು ಚಿತ್ರಿಸಿದ್ದಾರೆ - ಸಂಸದ ಪ್ರತಾಪ್
ಸನಾತನ ಧರ್ಮ ವಿರುದ್ಧ ಬೊಬ್ಬಿಡುತ್ತಿರುವ ಬುದ್ದಿಜೀವಿಗಳಿಗೆ ಒಂದಷ್ಟು ನಿದರ್ಶನಗಳ ಮೂಲಕ ತಿರುಗೇಟು ಕೊಟ್ಟ ಮೈಸೂರು ಸಂಸದ ಪ್ರತಾಪ್ ಸಿಂಹ ಸಂವಿಧಾನ ಮೂಲ ಬರಹದಲ್ಲಿ ರಾಮಯಣ ಮಹಾಭಾರತ ನಿದರ್ಶನಗಳನ್ನು ಚಿತ್ರಿಸಿದ್ದಾರೆ ಎಂದರು