ಎಂಎಂ ಬಿರಾದರ್ ಮನೇಲಿ ಲೋಕಾಯುಕ್ತ ಅಧಿಕಾರಿಗಳು

ಟಿವಿ9 ಕನ್ನಡ ವಾಹಿನಿ ಬೆಳಗಾವಿ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಬಿರಾದರ್ ಮನೆಯಲ್ಲಿ ಅಪಾರ ಆಸ್ತಿಗಳಿಗೆ ಸಂಬಂಧಿಸಿದ ಕಾಗದ ಪತ್ರಗಳು ಸಿಕ್ಕಿವೆ. ರೂ. 1.35 ಕೋಟಿ ಮೌಲ್ಯದಷ್ಟು ಚಿನ್ನಾಭರಣಗಳು ಹಾಗೂ ನಗದು ಸಿಕ್ಕಿವೆ. ಖಾನಾಪುರಲ್ಲಿ ಅವರ ಹೆಸರಲ್ಲಿ ಒಂದು ಲಾಕರ್ ಇದ್ದು ಅಲ್ಲೂ ಭಾರೀ ಪ್ರಮಾಣದಷ್ಟು ಚಿನ್ನದ ಆಭರಣಗಳು ಸಿಕ್ಕಿವೆ.