ಕೆಎಸ್ಸಾರ್ಟಿಸಿ ಬಸ್​ ಉರುಳದೆ ಉಳಿದಿದ್ದೇ ಪವಾಡ

ಕೆಎಸ್ಸಾರ್ಟಿಸಿ ಬಸ್​ಗಳನ್ನು ಡಿಪೋಗಳಿಂದ ಶೆಡ್ಯೂಲ್ ಮೇಲೆ ಕಳಿಸುವಾಗ ಅಲ್ಲಿರುವ ಮೆಕ್ಯಾನಿಕ್ ಗಳು ಬಸ್ ಚಾಲನೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಶೀಲಿಸಿ ಸಂಚಾರಕ್ಕೆ ಯೋಗ್ಯ ಅಂತ ಓಕೆ ಮಾಡುತ್ತಾರೆ. ಬಸ್ಸಿನ ಶೆಡ್ಯೂಲ್ ಘಾಟ್ ಸೆಕ್ಷನ್​ ಮೂಲಕ ಇದ್ದಿದ್ದೇಯಾದರೆ ಅದನ್ನು ಎರಡೆರಡು ಸಲ ಚೆಕ್ ಮಾಡಲಾಗುತ್ತದೆ. ಅಪಘಾತಕ್ಕೊಳಗಾದ ಬಸ್ಸು ಪ್ರಾಯಶಃ ಕನಕಪುರ ಡಿಪೋಗೆ ಸೇರಿದ್ದಿರಬಹುದು.