Laxmi Hebbalkar: ಪ್ರಜಾಧ್ವನಿಯಾತ್ರೆಯಲ್ಲಿ ಗೋಕಾಕ್‌ ಸಾಹುಕಾರನ ಮೇಲೆ ಹೆಬ್ಬಾಳ್ಕರ್‌ ನೇರ ದಾಳಿ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಅವರಿಂದಾಗಿ ರೈತನೊಬ್ಬ ಅತ್ಮಹತ್ಯೆ ಮಾಡಿಕೊಂಡಿದ್ದನ್ನು ಅವರು ಮರೆತಿರಬಹುದು ಆದರೆ ತಾವು ಮರೆತಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು.