ಸದನದಲ್ಲಿ ಸಿದ್ದರಾಮಯ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಎಷ್ಟೇ ಬಿರುಸಿನ ಚರ್ಚೆ ನಡೆದರೂ, ಅವರಿಬ್ಬರ ನಡುವೆ ಆತ್ಮೀಯತೆ, ಸಲುಗೆ ಮತ್ತು ಪರಸ್ಪರ ಗೌರವಾದರಗಳಿವೆ. ಕಳೆದ ವರ್ಷ ಯತ್ನಾಳ್ ಸದನದಲ್ಲಿ ಆವೇಶಕ್ಕೊಗಾಗಿ ರಕ್ತದೊತ್ತಡದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ್ದರು. ಎಲ್ಲರಿಗಿಂತ ಮೊದಲು ಅವರ ಆರೋಗ್ಯ ವಿಚಾರಸಲು ಆಸ್ಪತ್ರೆಗೆ ಹೋಗಿದ್ದು ಸಿದ್ದರಾಮಯ್ಯ!