ಒಟ್ಟಿನಲ್ಲಿ ಈಶ್ವರ್ಗೆ ಸಂಸದ ಸುಧಾಕರ್ ವಿರುದ್ಧ ಕ್ಯಾತೆ ತೆಗೆಯುವುದು ಬೇಕಿತ್ತು ಅನಿಸುತ್ತೆ. ನಂತರ ಅವರು, ತಾನು ರಾಜಕೀಯಕ್ಕೆ ಹೊಸಬನಿರಬಹುದು, ಆದರೆ ಕೆಲಸ ತನ್ನಿಂದಾಗುವ ಹಾಗಿದ್ದರೆ ಮಾಡುತ್ತೇನೆ ಅನ್ನುತ್ತೇನೆ, ಆಗಲಾರದು ಅಂತೆನಿಸಿದರೆ ಸುಮ್ಮನಿದ್ದು ಬಿಡುತ್ತೇನೆ ಎಂದು ಹೇಳಿದರು.