ಉಡುಪಿಯಲ್ಲಿ ಈಶ್ವರಪ್ಪ ಸುದ್ದಿಗೋಷ್ಠಿ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ರಾಮ-ಲಕ್ಷ್ಮಣರಂತೆ ಕೆಲಸ ಮಾಡುತ್ತಿದ್ದಾರೆ, ಅವರು ಯಾವಾಗ ಊಟ ಮಾಡುತ್ತಾರೋ ಯಾವಾಗ ನಿದ್ರೆ ಮಾಡುತ್ತಾರೋ ಭಗವಂತನೇ ಬಲ್ಲ, ದೇಶದ ಎಲ್ಲ ಸೈನಿಕರು ಅವರನ್ನು ನೆನಸಿಕೊಳ್ಳುತ್ತಾರೆ, ಅವರಿಬ್ಬರಿಲ್ಲದಿದ್ದರೆ ದೇಶದ ಸ್ಥಿತಿ ಏನಾಗುತಿತ್ತು ಅಂತ ಯೋಚನೆ ಮಾಡಿ ಎಂದು ಈಶ್ವರಪ್ಪ ಹೇಳಿದರು.