ಬಸನಗೌಡ ಪಾಟೀಲ್ ,ಯತ್ನಾಳ್, ಶಾಸಕ

Basanagouda Patil Yatnal: ಪಕ್ಷ 66 ಸೀಟು ಗೆಲ್ಲಲು ಸಾಧ್ಯವಾಗಿದ್ದಕ್ಕೆ ಯತ್ಮಾಳ್ ಅವರು ತಮಗೂ ಕ್ರೆಡಿಟ್ ಸಿಗಬೇಕು ಅನ್ನುವ ರೀತಿಯಲ್ಲಿ ಮಾತಾಡಿದ್ದು ಭಾಸವಾಗುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕ್ಷೇತ್ರಗಳ ಪ್ರವಾಸ ಮಾಡಿ 44 ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತಾಡಿದ್ದಾಗಿ ಅವರು ಹೇಳಿದರು.