ಎಚ್​ಡಿ ಕೋಟೆ ದಮ್ಮನಕಟ್ಟೆ ಕಾಡಲ್ಲಿ ಕಾಣಿಸ್ತು ಕಪ್ಪು ಚಿರತೆ

ಬಹಳ ದಿನಗಳ‌ ನಂತರ ಮೈಸೂರಿನ ಎಚ್​ಡಿ ಕೋಟೆ ತಾಲೂಕಿನ ಸಫಾರಿ ಕೇಂದ್ರ ವ್ಯಾಪ್ತಿಯ ಬಳಿ ಸೋಮವಾರ ಬೆಳಗ್ಗೆ ಕಪ್ಪು ಚಿರತೆ ಕಾಣಿಸಿಕೊಂಡಿದೆ.