ಮಂಗ ಉಲ್ಟಾ ಮರ ಇಳಿಯೋದನ್ನು ನೋಡಿದ ಶಿರಹಟ್ಟಿ ಯುವಕ ಏನು ಮಾಡಿದ್ದಾನೆ ನೋಡಿ!
ಶಿರಹಟ್ಟಿಯ 22 ವರ್ಷದ ಈಶ್ವರ ತಲೆ ಕೆಳಗೆ ಮಾಡಿ ಮರ ಏರ್ತಾಯಿದ್ರೆ ಜನರ ಎದೆಯಲ್ಲಿ ಢವಢವ ಶುರುವಾಗುತ್ತೆ. ಅಷ್ಟೊಂದ ಜೀವ ರೀಸ್ಕ್ ತಗೊಂಡು ಮರ ಹತ್ತುವ ಸಾಧನೆ ಮಾಡಿದ್ದಾನೆ. ಒಂದು ದಿನ ಆತನ ತೋಟದಲ್ಲಿ ಮಂಗವೊಂದು ಉಲ್ಟಾ ಮರ ಇಳಿಯೋದನ್ನು ನೋಡಿದ್ದಾನೆ. ಅಷ್ಟೇ...