ಸ್ಪೆಷಲ್ ವಿಡಿಯೋ ಮೂಲಕ ಕೈ ಕಾರ್ಯಕರ್ತರಿಗೆ ಸಂದೇಶ ಕೊಟ್ಟ ಸಿದ್ದು-ಡಿಕೆ

ಕಾಂಗ್ರೆಸ್ ನೀಡಿರುವ ಆಶ್ವಾಸನೆಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಹಿ ಮಾಡಿರುವ ಗ್ಯಾರಂಟಿ ಕಾರ್ಡ್ ಗಳನ್ನು ತಯಾರು ಮಾಡಲಾಗಿದ್ದು ಆ ಕಾರ್ಡ್​ಗಳನ್ನು ಪ್ರತಿ ಗ್ರಾಮದ ಜನರಿಗೆ ತಲುಪಿಸುವಂತೆ ಇವರಿಬ್ಬರು ಕಾರ್ಯಕರ್ತರಿಗೆ ವಿಡಿಯೋದಲ್ಲಿ ಹೇಳುತ್ತಿದ್ದಾರೆ.