ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹಾದೂರ್ ಶಾಸ್ತ್ರಿ ಅವರ ಕೊಲೆಯಾದ ಕೇವಲ 15 ದಿನಗಳ ಅಂತರದಲ್ಲಿ ಹೋಮಿ ಜಹಾಂಗೀರ್ ಬಾಬಾ ಮತ್ತು ವಿಕ್ರಮ್ ಸಾರಾಭಾಯ್ ಅವರ ಕೊಲೆಯಾಗುತ್ತದೆ. ಇವರ ಸಾವುಗಳು ಸಹಜವಾಗಿರಲಿಲ್ಲ. ಆ ಅವಧಿಯಲ್ಲಿ ಜನರಲ್ಲಿ ಆತಂಕ ಮೂಡಿಸುವ ಘಟನೆಗಳು ಸರಣಿಯೋಪಾದಿಯಲ್ಲಿ ಜರುಗಿದವು ಎಂದು ಹೆಗೆಡೆ ಹೇಳಿದರು.