ಸಿದ್ದರಾಮಯ್ಯಗೆ "ಕನ್ನಡರಾಮಯ್ಯ" ಅಂತ ಬಣ್ಣಿಸಿದ ವಚನಾನಂದ ಶ್ರೀ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಅಧಿವೇಶನದಲ್ಲಿ, ಸಭೆಯಲ್ಲಿ ಕನ್ನಡ ಪಾಠ ಮಾಡಿದ ಉದಾಹರಣಗಳಿವೆ. ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾದ ವೇಳೆ ಕನ್ನಡದ ಪಾಠ ಮತ್ತೆ ಮುನ್ನಲೆಗೆ ಬಂದಿದೆ. ಅಲ್ಲದೆ, ಶ್ವಾಸ ಗುರು ವಚನಾಂದ ಶ್ರೀಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ಹೆಸರು ನಾಮಕರಣ ಮಾಡಿದರು.