ಸಹಜ ಸ್ಥಿತಿಗೆ ಮರಳಿರುವ ಚನ್ನಗಿರಿ ಪಟ್ಟಣ

ಏತನ್ಮಧ್ಯೆ, ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದ್ದು ಡಿವೈಎಸ್​ಪಿ (ಸಿಐಡಿ ವಿಭಾಗ) ಕನಕಲಕ್ಷ್ಮಿ ಅವರ ನೇತೃತ್ವದ ತಂಡವೊಂದು ಚನ್ನಗಿರಿಗೆ ಆಗಮಿಸಿದ್ದು ಪೊಲೀಸ್ ಠಾಣೆ ಮೇಲೆ ನಡೆಸಿದ ದಾಂಧಲೆಗೆ ಸಂಬಂಧಿಸಿದಂತೆ ಸುಮಾರು 35 ಜನರನ್ನು ವಶಕ್ಕೆ ಪಡೆದಿದೆ ಎಂದು ವರದಿಗಾರ ಹೇಳುತ್ತಾರೆ.