ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ, ಸಚಿವ ಜಮೀರ್ ಅಹ್ಮದ್ ಆಬ್ಸೆಂಟ್

ಚಾಮರಾಜಪೇಟೆ ಆಟದ ಮೈದಾನದಲ್ಲಿ ಧ್ವಜಾರೋಹಣ. ಕಂದಾಯ ಇಲಾಖೆ ಉಪವಿಭಾಗಧಿಕಾರಿಯಿಂದ ಧ್ವಜಾರೋಹಣ. ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಅರ್ಜುನ್ ಒಡೆಯರ್‌ರಿಂದ ಧ್ವಜಾರೋಹಣ. ಸಚಿವ ಜಮೀರ್ ಅಹ್ಮದ್ ಮೇಲೆ ಮುಗಿಬಿದ್ದ ಹಿಂದೂ ಸಂಘಟನೆ ಕಾರ್ಯಕಯರ್ತರು.