Free bus rides for women: ಎಲ್ಲೆಲ್ಲೂ ಹೆಣ್ಮಕ್ಲೇ.. ಬಸ್ ಇಳಿಯೋಕೆ ಪರದಾಡಿದ ಕಂಡಕ್ಟರ್
ಕೇವಲ ಹಾಸನ ಮಾತ್ರವಲ್ಲ, ಬೇರೆ ಬೇರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಬಸ್ ನಿಲ್ದಾಣಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿತ್ತು.