ಪ್ರೀತಂ ಜೆ ಗೌಡ, ಬಿಜೆಪಿ ನಾಯಕ

. ಕುಮಾರಸ್ವಾಮಿಯವರು ಹಿರಿಯನಾಗಿರುವುದರಿಂದ ಅವರ ಬಗ್ಗೆ ಹೆಚ್ಚು ಮಾತಾಡಲ್ಲ ಎಂದು ಪ್ರೀತಂ ತಾನು ಬಿಸಿರಕ್ತದ ಯುವಕನಾಗಿರುವುದರಿಂದಲೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 78,000 ಮತ ಪಡೆದಿದ್ದೆ, ಮಾಜಿ ಮುಖ್ಯಮಂತ್ರಿ ತನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿ, ಆಗಲೇ ಅವರಿಗೆ ಕ್ಷೇತ್ರದ ನೈಜ ಸ್ಥಿತಿ ಮತ್ತು ತನ್ನ ಶಕ್ತಿ-ಸಾಮರ್ಥ್ಯದ ಬಗ್ಗೆ ಗೊತ್ತಾಗೋದು ಎಂದು ಹೇಳಿದರು.