ಎಸ್ಐಟಿ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, ಯಾವುದೇ ಪ್ರತಿಕ್ರಿಯೆ ಇನ್ನೂ ಬಂದಿಲ್ಲ, ಅದರೆ ಕಾನೂನು ವ್ಯಾಪ್ತಿಯಲ್ಲಿ ಸಂತ್ರಸ್ತರಂತೆ ಅರೋಪಿ ಸ್ಥಾನದಲ್ಲಿರುವವರಿಗೂ ಕೆಲ ಅವಕಾಶಗಳು ಇರುತ್ತವೆ ಎಂದು ವಕೀಲ ಹೇಳಿದರು