ಡಿಸಿಎಂ ಕೈಹಿಡಿದೆತ್ತಿದ ಸಿದ್ದರಾಮಯ್ಯ!

ಶಾಸಕರ ಬಹಿರಂಗ ಹೇಳಿಕೆ, ಸಚಿವರಿಂದಲೇ ಭ್ರಷ್ಟಾಚಾರ ಆರೋಪ ಮತ್ತು ಕಾಂಗ್ರೆಸ್ ಆಂತರಿಕ ಸಂಘರ್ಷದ ಸಂಭದರ್ಭದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಕೈಹಿಡಿದೆತ್ತಿ ನಾವಿಬ್ಬರೂ ಜತೆಯಾಗಿದ್ದೇವೆ ಎಂಬ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಸಾರಿದರು. ಅಲ್ಲದೆ, ಸರ್ಕಾರ 5 ವರ್ಷ ಬಂಡೆಯಂತೆ ಸುಭದ್ರ ಎಂದರು. ವಿಡಿಯೋ ಇಲ್ಲಿದೆ ನೋಡಿ.