DK Shivakumar DCM ಆಗಿ ಪ್ರಮಾಣವಚನ ಸ್ವೀಕಾರ..ಪುತ್ರಿ ಐಶ್ವರ್ಯ ಹೇಳಿದ್ದೇನು?

CM ಆಗಿ ಸಿದ್ದರಾಮಯ್ಯ, DCM ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ವೇಳೆ 8 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತ ಡಿಕೆಶಿ ಪತ್ನಿ ಉಷಾ, ಮಗಳು ಐಶ್ವರ್ಯ ಸೇರಿದಂತೆ ಕುಟುಂಬದವರು ಸಂತಷ ಹಂಚಿಕೊಂಡಿದ್ದಾರೆ.