ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಅಧಿಕಾರ ಸ್ವೀಕಾರ

ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ವೇದಿಕೆ ಬಳಿಯಿದ್ದ ಜನರ ನಡುವಿನಿಂದ ನುಸುಳಿಕೊಂಡ ಮುಗುಳ್ನಗುವುದನ್ನು ನಿಲ್ಲಿಸದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಕುಲುಕಿದರು. ಸಿಎಂ ತಮ್ಮ ಪಕ್ಕದಲ್ಲಿದ ಚೇರನ್ನು ತೋರಿಸಿ ಕೂತ್ಕೊಳ್ಳಿ ಅಂತ ಹೇಳಿದರೆ ಶಿವಕುಮಾರ್ ಅಲ್ಕಾ ಮತ್ತು ಇತರ ಸದಸ್ಯೆಯರೊಂದಿಗೆ ಮಾತಾಡತೊಡಗಿದರು.