Duniya Vijay explains how Ashwini selected as Bheema movie heroine

ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾದಲ್ಲಿ ಗಮನ ಸೆಳೆವ ಕಲಾವಿದರಲ್ಲಿ ನಾಯಕಿ ಅಶ್ವಿನಿ ಸಹ ಒಬ್ಬರು. ಅವರನ್ನು ಸಿನಿಮಾಕ್ಕೆ ನಾಯಕಿಯಾಗಿ ಹೇಗೆ ಆಯ್ಕೆ ಮಾಡಿಕೊಳ್ಳಲಾಯ್ತು ಎಂಬುದನ್ನು ದುನಿಯಾ ವಿಜಯ್ ಹೇಳಿದ್ದಾರೆ.