Old Coins: ಕುರಿಗಾಹಿಗಳಿಗೆ ಸಿಕ್ತು ಛತ್ರಪತಿ ಶಿವಾಜಿ ಮುಖಚಿತ್ರದ 1674ರ ತಾಮ್ರದ ನಾಣ್ಯಗಳು

ಸಿಕ್ಕಿರುವ ನಾಣ್ಯಗಳ ಮೇಲೆ ಕತ್ತಿ-ಗುರಾಣಿಯನ್ನು ಕೆತ್ತಿದ ಚಿತ್ರ ಮತ್ತು ಇನ್ನೊಂದು  1674 ಇಸವಿಯನ್ನು ನಮೂದಿಸಲಾಗಿದ್ದು ಇನ್ನೊಂದು ಬದಿಯಲ್ಲಿ ಶಿವಾಜಿಯ ಚಿತ್ರವನ್ನು ಕೆತ್ತಲಾಗಿದೆ.