ಇಂಥ ಡ್ಯಾನ್ಸ್ ಮಾಡೋಕೆ ನಾಚಿಕೆ ಆಗಲ್ವಾ ಎಂದವರಿಗೆ ನಿವೇದಿತಾ ಗೌಡ ಉತ್ತರ

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್​ ಆಗಿರುವ ನಿವೇದಿತಾ ಗೌಡ ಹಲವು ರೀತಿಯಲ್ಲಿ ರೀಲ್ಸ್ ಮಾಡ್ತಾರೆ. ಅದನ್ನು ನೋಡಿ ಕೆಲವರು ನೆಗೆಟಿವ್ ಕಮೆಂಟ್ ಮಾಡ್ತಾರೆ. ಆ ರೀತಿಯ ಕಮೆಂಟ್ ಗಳಿಗೆ ನಿವೇದಿತಾ ಗೌಡ ಈಗ ಉತ್ತರ ನೀಡಿದ್ದಾರೆ. ‘ಇಂಥ ಡ್ಯಾನ್ಸ್ ಮಾಡೋಕೆ ನಾಚಿಕೆ ಆಗಲ್ವಾ’ ಅಂತ ಪ್ರಶ್ನೆ ಕೇಳಿದವರಿಗೂ ನಿವೇದಿತಾ ಪ್ರತಿಕ್ರಿಯೆ ನೀಡಿದ್ದಾರೆ.