ಜಿ ಪರಮೇಶ್ವರ,, ಗೃಹ ಸಚಿವ

ಸಚಿವ ಸ್ಥಾನ ತ್ಯಾಗ ಮಾಡುವುದು ಅವರ ವೈಯಕ್ತಿಕ ಅಭಿಪ್ರಾಯ, ಅವರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, ಆದರೆ ತಾನು ಮಾತ್ತ ಸಚಿವ ಸ್ಥಾನ ಬಿಟ್ಟು ಕೊಡುವುದಿಲ್ಲ ಎಂದು ಪರಮೇಶ್ವರ ಹೇಳಿದರು.