ಟಿವಿ9 ಕನ್ನಡ ಆಯೋಜಿಸಿದ ಮೂರು ದಿನಗಳ (ಏ. 4-6) ಎಜುಕೇಶನ್ ಎಕ್ಸ್ಪೋ 2025 ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ಉತ್ತಮ ಸ್ಪಂದನೆ ಸಿಕ್ಕಿದೆ. ಮೊನ್ನೆ ಶುಕ್ರವಾರ ಆರಂಭವಾದ ಈ ಅಮೋಘ ಶಿಕ್ಷಣ ಮೇಳ ಮೂರು ದಿನಗಳ ಕಾಲ ನಡೆದಿದ್ದು, ಇವತ್ತು ಸಮಾಪ್ತಿಗೊಳ್ಳುತ್ತಿದೆ. ಪ್ಯಾಲೇಸ್ ಗ್ರೌಂಡ್ನಲ್ಲಿ ಆಯೋಜಿಸಲಾದ ಈ ಎಜುಕೇಶನ್ ಸಮಿಟ್ನ ಕೊನೆಯ ದಿನವಾದ ಇಂದು ಭಾನುವಾರ, ನೂರಾರು ಮಂದಿ ಭೇಟಿ ನೀಡಿದ್ದಾರೆ. ಶಿಕ್ಷಣ ಸಂಬಂಧಿತ ಎಲ್ಲಾ ಮಾಹಿತಿಯು ಒಂದೇ ವೇದಿಕೆಯಲ್ಲಿ ಅಡಕವಾಗಿತ್ತು.