Monsoon Delay: ಬಿತ್ತನೆ ಮಾಡಿದ್ದೇವೆ ಇನ್ನೂ ಮಳೆಯಾಗಿಲ್ಲ, ರೈತರ ಅಳಲು

ಮಾನ್ಸೂನ್ ಈಗಾಗಲೇ ಆರಂಭವಾಗಬೇಕಿತ್ತು, ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತಿದ್ದೆಲ್ಲ ನಾಶವಾಗುತ್ತದೆ ಎಂದು ರೈತ ಹೇಳುತ್ತಾರೆ.