Abhishek Pc 8

ಅಭಿಷೇಕ್​ಗೆ ಮಾಜಿ ಪ್ರೇಯಸಿ, ಹಾಲಿ ಪತ್ನಿ ಅವಿವಾ ಬಗ್ಗೆ ಪ್ರಶ್ನೆಗಳು ಎದುರಾಗಿದ್ದು, ಪ್ರೇಯಸಿಯನ್ನು ಸಂಭಾಳಿಸುವುದು ಸುಲಭವಾ? ಪತ್ನಿಯನ್ನು ಸಂಭಾಳಿಸುವುದು ಸುಲಭವಾ? ಎಂಬ ತರ್ಲೆ ಪ್ರಶ್ನೆ ಎದುರಾಗಿದ್ದು ಅದಕ್ಕೆ ಜಾಣ ಉತ್ತರವನ್ನು ಮರಿ ಮಂಡ್ಯದ ಗಂಡು ನೀಡಿದ್ದಾರೆ. ವಿಡಿಯೋ ನೋಡಿ ಉತ್ತರ ತಿಳಿಯಿರಿ.