ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಇದೇ ಹಿನ್ನಲೆಯಲ್ಲಿ ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದು ಪ್ರಜ್ವಲ್ ರೇವಣ್ಣನ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ ರದ್ದು ಮಾಡುವಂತೆ ಮನವಿ ಮಾಡಿದ್ದೇನೆ, ಅದು ರದ್ದಾದರೆ, ಪ್ರಜ್ವಲ್ ಯಾವ ದೇಶದಲ್ಲೂ ಇರಲಾಗಲ್ಲ, ಪ್ರಧಾನಿಯವರು ಅದನ್ನು ಮಾಡಲಿ ಎಂದರು.